ಶಾಂಭವಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಶಾಂಭವಿ ಚಿತ್ರವು ೪-೮-೧೯೯೨ನಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಮನಾರಾಯಣ್‌ರವರು ನಿರ್ದೇಶಿಸಿದ್ದಾರೆ. ಸುನೀಲ್ ಮತ್ತು ಶ್ರುತಿ ಈ ಚಿತ್ರದ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಬೇಬಿ ಶ್ಯಾಮಿಲಿ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳೆ. == ಚಿತ್ರದ ಹಾಡುಗಳು == ಕಲ್ಕಾತದಲ್ಲಿ ಪಾನು ಮಾಸಲ - ಕುಸುಮ ಓ ಚಿಟ್ಟೆ ಬಣ್ಣದ ಚಿಟ್ಟೆ - ಕುಸುಮ ನೀ ನನ್ನ ಮುಟ್ಟಲೇ ಬೇಕು - ಮಂಜುಲ, ಗುರು ವಿಷ್ಣು ನಿನ್ನನ್ನೇ ನಂಬಿ ನಾ ಬಂದೇ - ಚೈತ್ರ